ಲೋಕಸಭಾ ಚುನಾವಣೆಯ ಬಳಿಕ ಕರ್ನಾಟಕದಲ್ಲಿ ರಾಜಕೀಯ ಕ್ರಾಂತಿ

2024-05-14 45

ಲೋಕಸಭಾ ಚುನಾವಣೆಯ (Lok sabha Elections 2024) ಬಳಿಕ ಕರ್ನಾಟಕದಲ್ಲಿ (Karnataka) ರಾಜಕೀಯ ಕ್ರಾಂತಿ ಆಗುತ್ತಾ ಆಗುವ ಸುಳಿವನ್ನು ಮಹಾರಾಷ್ಟ್ರ ಸಿಎಂ ಏಕನಾಥ ಶಿಂಧೆ (Maharashtra CM Eknath shinde) ಅವರು ಪರೋಕ್ಷವಾಗಿ ನೀಡಿದ್ದಾರೆ. ಲೋಕಸಭಾ ಚುನಾವಣೆಯ ಪ್ರಚಾರದ ಸಂದರ್ಭದಲ್ಲೂ ರಾಜ್ಯದ ಬಿಜೆಪಿ (BJP) ನಾಯಕರು, ಚುನಾವಣೆ ಬಳಿಕ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ (Congress Govt) ಪತನ ಆಗಲಿದೆ ಎಂದು ಭವಿಷ್ಯ ನುಡಿದಿದ್ದರು.

Maharashtra CM Eknath Shinde has indirectly hinted that a political revolution will take place in Karnataka after the Lok Sabha Elections 2024. Even during the campaign for the Lok Sabha elections, the BJP leaders of the state had predicted that the Congress government would fall in the state after the elections.

#RahulGandhi #BJP #NarendraModi #Congress #Amitshah #LokasabhaElections2024 #Karnataka #DKShivakumar #Siddaramaiah #EkanathShindhe

Videos similaires