RCB ಡ್ರೆಸ್ಸಿಂಗ್ ರೂಂನಲ್ಲಿ ಸಿರಾಜ್ ಮತ್ತು ಕೊಹ್ಲಿಯ ಮಸ್ತ್ ಮಾತುಕತೆ ಫುಲ್ ವೈರಲ್! ನೋಡಿ ನಕ್ಕ ಫ್ಯಾನ್ಸ್

2024-05-14 88

ಗೆಲುವಿನ ಬಳಿಕ ಡ್ರೆಸ್ಸಿಂಗ್ ರೂಮ್‌ನಲ್ಲಿ ಆರ್‌ಸಿಬಿ ಸಂಭ್ರಮಾಚರಣೆ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವೀಡಿಯೋವನ್ನು ಸ್ವತಃ ಆರ್‌ಸಿಬಿ ಹಂಚಿಕೊಂಡಿದೆ

#RCBvsDC #ViratKohli #RajatPatidar #AxarPatel #MohammedSiraj #KarnSharma #RCBBowlers #RCBplayoff #ChinnaswamyStadium #RCBFans #YashDayal #Ishathsharma #Viratviralvideo
#RCBvsCSK

~HT.188~ED.34~PR.28~