ಇಷ್ಟು ದಿನ ಪಾಕಿಸ್ತಾನದಲ್ಲಿ ಆಹಾರ ಧಾನ್ಯಗಳಿಲ್ಲ, ಕರೆಂಟ್ ಇಲ್ಲ ಎಂಬುದು ಗೊತ್ತಿತ್ತು ಅವರ ಬಳಿ ಬಳೆಯೂ ಇಲ್ಲ ಅನ್ನೋದು ಈಗ ಗೊತ್ತಾಗಿದೆ. ಅವರು ಬಳೆ ತೊಟ್ಟುಕೊಂಡಿಲ್ಲ ಅಂದ್ರೆ ನಾವು ತೊಡಿಸುತ್ತೇವೆ' ಎಂದು ಮೋದಿ ಫಾರುಖ್ ಅಬ್ದುಲ್ಲಾ ಹೆಸರು ಪ್ರಸ್ತಾಪಿಸದೇ ಹರಿಹಾಯ್ದರು.
#PMModiSpeech #ModiVsPakistan #ModivsINDIA #Pakistanproblem, #Faruqabdulla #Pakistaneconomy #ModiinwestBengal
~HT.188~ED.32~PR.28~