ಪಂಜಾಬ್ ಕಿಂಗ್ಸ್ ವಿರುದ್ಧ ರವತ್ತು ರನ್ ಗಳಿಂದ ಗೆದ್ದು ಬೀಗದ RCB! ಪಂಜಾಬ್ ಎಲಿಮಿನೇಟೆಡ್

2024-05-10 85

ವಿರಾಟ್ ಕೊಹ್ಲಿಯ ಸ್ಫೋಟಕ ಬ್ಯಾಟಿಂಗ್ ಹಾಗೂ ಬೌಲರ್ಗಳ ಸಂಘಟಿತ ಹೋರಾಟದ ಬಲದಿಂದ ಮಿಂಚಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಐಪಿಎಲ್ 17ನೇ (IPL 2024 ) ಆವೃತ್ತಿಯ 58ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ 60 ರನ್ಗಳ ಭರ್ಜರಿ ಗೆಲುವು ದಾಖಲಿಸಿದೆ. 

#RCBvsPBKS #ViratKohli, #MohammedSiraj #RajatPatidar #CameroonGreen #SamCurran #RCBWin #RCBPlayoff #IPl2024 #RCBBowlers #HarshalPatel #LockieFerguson #viratrecord

Videos similaires