ರಾಮ ಮಂದಿರ ನಿಷ್ಪ್ರಯೋಜಕ ಎಂದ ರಾಮ್ ಗೋಪಾಲ್ ಯಾದವ್

2024-05-09 7

ರಾಮ್ ಗೋಪಾಲ್ ಯಾದವ್, ಮಂದಿರ ನಿಷ್ಪ್ರಯೋಜಕ ಎನ್ನುತ್ತಾರೆ. ನೆನಪಿಟ್ಟುಕೊಳ್ಳಿ, ಅದು ಆಗದಿದ್ದರೂ ವಿಪಕ್ಷಗಳು ಅಧಿಕಾರಕ್ಕೆ ಬಂದರೆ, ಅವರು ಮಂದಿರಕ್ಕೆ ಬಾಬ್ರಿ ಬೀಗ ಹಾಕುತ್ತಾರೆ. ಕಾಂಗ್ರೆಸ್‌ನವರು 70 ವರ್ಷಗಳಿಂದ ಮಂದಿರದ ವಿವಾದವನ್ನು ಹಾಗೆಯೇ ಮುಂದುವರೆಸಿಕೊಂಡು ಬಂದಿದ್ದರು. ಅವರ ಮತಬ್ಯಾಂಕ್ ಯಾರೆಂದು ಎಲ್ಲರಿಗೂ ತಿಳಿದಿದೆ. ಶ್ರೀರಾಮನ ಕೆಲಸದಿಂದ ಹಿಂದೆ ಸರಿಯುವವರನ್ನು ಉತ್ತರ ಪ್ರದೇಶ ಎಂದಿಗೂ ಕ್ಷಮಿಸುವುದಿಲ್ಲ’ ಎಂದು ಶಾ ವಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದರು.Ram Gopal Yadav says the temple is useless. Remember, even if that doesn't happen, if the opposition comes to power, they will lock the Babri temple. The Congress had been continuing the dispute over the temple for 70 years. Everyone knows who their vote bank is. "Uttar Pradesh will never forgive those who withdraw from the work of Sri Ram," Shah lashed out at the opposition.

#Amitshah #BJP #Congress #NarendraModi #LokasabhaElections2024 #OBC #Musilm

Videos similaires