ಗೀತಕ್ಕ‌ ಗೆದ್ಮೇಲೆ 24 ಗಂಟೆನೂ ಡ್ಯಾನ್ಸ್ ಮಾಡ್ತಿನಿ ಎಂದ ಶಿವರಾಜ್ ಕುಮಾರ್ ಗೆ ಕುಮಾರ್ ಬಂಗಾರಪ್ಪ ಲೇವಡಿ

2024-05-06 0

ಶಿವಣ್ಣ ಪ್ರಚಾರಕ್ಕೆ ಹೋದ ಕಡೆಯಲ್ಲೆಲ್ಲಾ ಹಾಡು ಹೇಳಿ, ಡ್ಯಾನ್ಸ್ ಮಾಡಿ ಎಂದು ಸಿನಿಪ್ರಿಯರು ಒತ್ತಡ ಹಾಕಿದ್ದರು. ಆ ವೇಳೆ ಶಿವಣ್ಣ ಪ್ರಚಾರದ ಸಂದರ್ಭದಲ್ಲಿ ಚುನಾವಣೆ ಆದ್ಮೇಲೆ 24 ಗಂಟೆ ಡ್ಯಾನ್ಸ್ ಮಾಡುತ್ತೀನಿ ಅಂತ ಹೇಳಿದ್ದನು ನೆನಪಿಸಿಕೊಂಡು ಕುಮಾರ್ ಬಂಗಾರಪ್ಪ ಲೇವಡಿ ಮಾಡಿದ್ದಾರೆ.

Cine lovers had pressured Shivanna to sing and dance wherever she went to promote. At that time, Kumar Bangarappa joked that Shivanna had said during the campaign that he would dance for 24 hours after the election.

#KumarBangarappa #ShivaRajkumar #MadhuBangarappa #GeethaShivaRajkumar, #ShivamoggaLoksabhaelections #Loksabhaelections2024 #Shivamoggapolitics #BSYediyurappa #BYRaghavendra
~HT.290~PR.28~ED.32~

Videos similaires