ಕಾಶ್ಮೀರದ ಮೂರೂ ಕ್ಷೇತ್ರಗಳಲ್ಲಿ ಬಿಜೆಪಿ ಸ್ಪರ್ಧಿಸದೇ ಇರಲು ಏನು ಕಾರಣ ? | Kashmir | BJP

2024-05-06 4

370 ನೇ ವಿಧಿ ರದ್ದತಿ ಕ್ರಾಂತಿಕಾರಿ ಕ್ರಮ ಎಂದಾದರೆ ಈಗ ಸ್ಪರ್ಧಿಸಲು ಹೆದರಿಕೆ ಯಾಕೆ ?

► ಕಾಶ್ಮೀರಿಗಳು ಫುಲ್ ಖುಷ್ ಎಂದು ಹೇಳುವ ಮೋದಿ, ಶಾ ಅಲ್ಲಿನ ಬಿಜೆಪಿ ಕಾರ್ಯಕರ್ತರಿಗೆ ಕೈ ಕೊಟ್ಟಿದ್ದು ಯಾಕೆ ?

#varthabharati #newsanalysis #BJP #Kashmir

Videos similaires