ಬಿಜೆಪಿಗೆ ವೋಟ್ ಹಾಕ್ಕೀನಿ‌ ಎಂದ ಮಹಿಳೆ ಕೆನ್ನೆಗೆ ಹೊಡೆದ ಕಾಂಗ್ರೆಸ್ ಅಭ್ಯರ್ಥಿ! ಕೇಳಿದ್ರೆ ಅದು ಜಸ್ಟ್ ಲವ್ಲೀ ಅಂತೆ

2024-05-06 279

ತೆಲಂಗಾಣದ ಹಿರಿಯ ಕಾಂಗ್ರೆಸ್ ನಾಯಕ ಮತ್ತು ನಿಜಾಮಾಬಾದ್ ಲೋಕಸಭಾ ಕ್ಷೇತ್ರದ ಪಕ್ಷದ ಅಭ್ಯರ್ಥಿ ಟಿ.ಜೀವನ್ ರೆಡ್ಡಿ ಅವರು ಹಿರಿಯ ರೈತ ಮಹಿಳೆಯೊಬ್ಬರ ಕೆನ್ನೆಗೆ ಹೊಡೆದು ದುರ್ವರ್ತನೆ ತೋರಿರುವ ಘಟನೆ ನಡೆದಿದೆ.

An incident has taken place where senior Congress leader of Telangana and party candidate from Nizamabad Lok Sabha constituency T. Jeevan Reddy hit an elderly farmer woman on the cheek and misbehaved.

#JeevanReddy #CongressMPCandidate, #NizamabadLokSabhaCongressCandidate #Telangana #Loksabhaelections2024 #PMModi #BJP #Congress

Videos similaires