ಲೈಂಗಿಕ ದೌರ್ಜನ್ಯ ಆರೋಪ ಎದುರಿಸುತ್ತಿರುವ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಮತ್ತೊಬ್ಬ ಸಂತ್ರಸ್ತೆ ದೂರು! 

2024-05-03 150

ಲೈಂಗಿಕ ದೌರ್ಜನ್ಯ ಆರೋಪ (Allegation of assault) ಎದುರಿಸುತ್ತಿರುವ ಸಂಸದ ಪ್ರಜ್ವಲ್ ರೇವಣ್ಣ (Prajwal Revanna) ವಿರುದ್ಧ ಮತ್ತೊಬ್ಬ ಸಂತ್ರಸ್ತೆ ದೂರು ನೀಡಿದ್ದಾರೆ. ಅದರನ್ವಯ ಅತ್ಯಾಚಾರ ಆರೋಪದಡಿ ಪ್ರಕರಣ ದಾಖಲಿಸಲಾಗಿದೆ. ಇದು ಪ್ರಜ್ವಲ್ ವಿರುದ್ಧ ದಾಖಲಾದ 2ನೇ ಪ್ರಕರಣವಾಗಿದೆ.Another victim has filed a complaint against MP Prajwal Revanna who is facing allegations of assault. Accordingly, a case has been registered under the charge of rape. This is the 2nd case registered against Prajwal.

#PrajwalRevanna #NarendraModi #PriyankaKharge #LokasabhaElections2024 #BJP #Congress #DKShivakumar #HDKumaraswami #HDRevanna #HDDeveGowda
~HT.188~PR.160~ED.288~

Videos similaires