ಬೆಂಗಳೂರಿನ ಮೇಲೆ ವರುಣನ ಕೃಪೆ! ಎಲ್ಲೆಲ್ಲಿ ಮಳೆಯಾಯಿತು? ಮಳೆಯಿಂದ ಜನ ಫುಲ್ ಖುಶ್
2024-05-03
60
ಬಿಸಿಲಿನ ಬೇಗೆಗೆ ಕಂಗೆಟ್ಟಿನ ಬೆಂಗಳೂರಿನ ಮೇಲೆ ವರುಣ ದೇವ ಕೊಂಚ ಕೃಪೆ ತೋರಿದ್ದು , ನಗರದ ಹಲವೆಡೆ ಗುಡುಗು, ಗಾಳಿ ಸಮೇತ ಮಳೆಯಾಗಿದೆ.
#Rain #BangaloreRain #Heatwave #Summer #KarnatakaRain #Bangaloreweather
~HT.188~ED.34~PR.28~