Hassan ಜಿಲ್ಲೆ ಮಾಜಿ ಪ್ರಧಾನಿ ಹಾಗೂ ಜೆಡಿಎಸ್‌ ವರಿಷ್ಠರಾದ HD Deve Gowda ಅವರಿಗೆ ಪ್ರತಿಷ್ಠೆಯ ಕ್ಷೇತ್ರ

2024-05-02 274

ಹಾಸನ ಜಿಲ್ಲೆ ಮಾಜಿ ಪ್ರಧಾನಿ ಹಾಗೂ ಜೆಡಿಎಸ್‌ ವರಿಷ್ಠರಾದ ಹೆಚ್‌ ಡಿ ದೇವೇಗೌಡ ಅವರಿಗೆ ಪ್ರತಿಷ್ಠೆಯ ಕ್ಷೇತ್ರ. ದೊಡ್ಡ ಗೌಡರಿಗೆ ಹೆಸರು, ಉಸಿರು ಕೊಟ್ಟಂತಾಹ ಈ ಕ್ಷೇತ್ರದಿಂದಲೇ..ಆದರೆ, ಹಾಸನ ಕ್ಷೇತ್ರದಿಂದಲೇ ಗೌಡರ ಕುಟುಂಬದಲ್ಲಿ ಆಂತರಿಕ ಕಲಹಗಳಿಗೆ ಕಾರಣವಾಗಿದ್ದು, ಲೋಕಸಭಾ ಚುನಾವಣೆ ಹೊತ್ತಲಿ ಪಕ್ಷದ ನೆಲೆ ಉಳಿಸಿಕೊಳ್ಳಲು ಹೋರಾಟ ನಡೆಸುತ್ತಿದ್ದ ಹೊತ್ತಲೇ ದೊಡ್ಡ ಇಕ್ಕಟ್ಟಿಗೆ ದೇವೇಗೌಡರ ಕುಟುಂಬ ಸಿಲುಕಿದೆ.

Hassan district is a constituency of prestige for HD Deve Gowda, former Prime Minister and JD(S) chief. It is from this constituency that gave name and breath to Dodda Gowda.. But it was from Hassan's constituency that it caused internal strife in the Gowda family, and the family of Deve Gowda got into a big crisis when they were fighting to maintain the party's base even before the Lok Sabha elections.

#PrajwalRevanna #NarendraModi #PriyankaKharge #LokasabhaElections2024 #BJP #Congress #DKShivakumar #HDKumaraswami #HDRevanna #HDDeveGowda 

~HT.188~ED.34~PR.160~