ಮಹಿಳೆಯರಿಗೆ ಕರ್ನಾಟಕದ ಸುರಕ್ಷಿತವಲ್ಲ ಅಮಿತ್ ಶಾ ವಾಗ್ದಾಳಿ

2024-05-02 3

ನೇಹಾ ಕೊಲೆ ಪ್ರಕರಣಕ್ಕೆ ಯಾರು ಹೊಣೆ.. ಮಹಿಳೆಯರಿಗೆ ಕರ್ನಾಟಕದ ಸುರಕ್ಷಿತವಲ್ಲ. ಆತಂಕವಾದಕ್ಕೆ ಅಂತ್ಯ ಹಾಡಬೇಕೆಂದ್ರೆ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿ ಮಾಡಬೇಕು. ಮೋದಿ ಮತ್ತೊಮ್ಮೆ ಪ್ರಧಾನಿ ಆಗಿದ್ದರಿಂದ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಯಿತು. 
ಪ್ರಹ್ಲಾದ್ ಜೋಶಿ ಯನ್ನು ಮತ್ತೊಮ್ಮೆ ದೆಹಲಿಗೆ ಕಳಿಸಿ 
ಅವರಿಗೆ ಏನೂ ಮಾಡಬೇಕು ನಾವು ಮಾಡ್ತೇವೆ. 
ನಮ್ಮ ಜೊತೆ ಜಗಳವಡಿಯಾದ್ರು ಜೋಶಿ ಹುಬ್ಬಳ್ಳಿ - ಧಾರವಾಡ ಗಳ ಅಭಿವೃದ್ಧಿ ಮಾಡಿದ್ದಾರೆWho is responsible for Neha's case.. Karnataka is not safe for women. To end the apprehension, Modi should be made Prime Minister again. As Modi became the Prime Minister again, Ram Mandir was built in Ayodhya.
Send Prahlad Joshi to Delhi again
They don't have to do anything, we do it.
Joshi who fought with us developed Hubli-Dharwad

#PrajwalRevanna #NarendraModi #PriyankaKharge #LokasabhaElections2024 #BJP #Congress #DKShivakumar #HDKumaraswami #HDRevanna #HDDeveGowda #HarisNalpad
~HT.188~ED.34~PR.160~