ಕಾಂಗ್ರೆಸ್ ಶಾಸಕ ಇಕ್ಬಾಲ್ ಹುಸೇನ್ ವಿಡಿಯೋ ಕಾಲ್! ವಿಡಿಯೋದಲ್ಲಿರೋದು ನಾನೇ ಎಂದು ಒಪ್ಪಿಕೊಂಡ ಶಾಸಕ

2024-05-01 1,486

ರಾಮನಗರ ಕಾಂಗ್ರೆಸ್ ಶಾಸಕ ಎಚ್.ಎ. ಇ ಕ್ಬಾಲ್ ಹುಸೇನ್ ಮಹಿಳೆಯೊಬ್ಬರ ಜತೆಗೆ ವಾಟ್ಸ್ ಆಪ್ ಕಾಲ್ ಇರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ರಾಮನಗರದಲ್ಲಿ ಸಂಚಲನ ಮೂಡಿಸಿದೆ.

Ramnagar Congress MLA H.A. A video of E Qbal Hussain's WhatsApp call with a woman is circulating on social media and has created a stir in Ramanagara.

#Iqbalhussain #RamanagarMlA #congressMLA #WhatsAppvideocall #PrajwalRevanna

Videos similaires