JDS-ಕಾಂಗ್ರೆಸ್ ಕಾರ್ಯಕರ್ತರ ನಡುವೆ ದೊಡ್ಡ ಗಲಾಟೆ! 30 ಕೈ ಕಾರ್ಯಕರ್ತರು ಅರೆಸ್ಟ್

2024-04-30 47

ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಸಭೆ ಮುಗಿಸಿ ಹೊರಗಡೆ ಬಂದ ಎಚ್ ಡಿ ಕುಮಾರಸ್ವಾಮಿ ಅವರ ಮೇಲೆ ಕಾಂಗ್ರೆಸ್ ಕಾರ್ಯಕರ್ತರು ಮುತ್ತಿಗೆ ಹಾಕೋ ಪ್ರಯತ್ನ ಮಾಡಿದ್ರು ನಂತರ ಜೆಡಿಎಸ್ ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಡುವೆ ಗಲಾಟೆ ಶುರುವಾಯ್ತು.

#HDKumaraswamy #PrajwalRevanna #Video #HassanLadies #JDS #BJP #DKBrothers #DKShivakumar #DKSuresh  #Mandya #Hassanpolitics #Loksabhaelections2024
#FIR #SIT #CMSiddaramaiah,
#Amitshah

~HT.290~PR.28~ED.288~

Videos similaires