ಸುಪ್ರೀಂ ಕೋರ್ಟ್ ಕೊಟ್ಟ EVM ತೀರ್ಪಿನ ಬೆನ್ನಲ್ಲೇ ವಿಪಕ್ಷಗಳಿಗೆ ಮೋದಿಯಿಂದ ಮಾತಿನ ಕಪಾಳಮೋಕ್ಷ

2024-04-26 27

ಇವಿಎಂ- ವಿವಿಪ್ಯಾಟ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ನ ತೀರ್ಪನ್ನು ಶುಕ್ರವಾರ ಸ್ವಾಗತಿಸಿರುವ ಪ್ರಧಾನಿ ನರೇಂದ್ರ ಮೋದಿ “ಈ ಆದೇಶವು ನಿರಂತರವಾಗಿ ಇವಿಎಂ ಬಗ್ಗೆ ಅಪಪ್ರಚಾರ ಮಾಡಲು ಪ್ರಯತ್ನಿಸುತ್ತಿರುವ ಜನತೆಗೆ ನೀಡಿದ ಬಿಗಿಯಾದ ಕಪಾಳಮೋಕ್ಷವಾಗಿದೆ” ಎಂದು ಹೇಳಿದ್ದಾರೆ.

Welcoming the Supreme Court's verdict in the EVM-VVPAT case, Prime Minister Narendra Modi on Friday said, "This order is a slap in the face to people who are constantly trying to spread misinformation about EVMs."

#PMNarendraModi #EVM-VVPAT #SupremeCourt #Voting #IndiaVoting #ModiSpeech #Bihar #RahulGandhi #Congress #INDIA #Loksabhaelections2024