Lok Sabha Elections 2024ಸರಿಯಾದ ವ್ಯಕ್ತಿಗೆ ವೋಟ್ ಹಾಕಿ ಎಂದ ರಕ್ಷಿತಾ

2024-04-26 3

ಮತದಾನ ಮಾಡೋದು ಎಲ್ಲರ ಹಕ್ಕಿದು. ಎಲ್ಲರ ಅಧಿಕಾರ ಕೂಡ. ಯಾರು ದೇಶ ಅಭಿವೃದ್ಧಿಗೆ ಕೆಲಸ ಮಾಡ್ತಾರೋ ಅಂತವರನ್ನ ಆಯ್ಕೆ ಮಾಡಲು ಇದು ಒಳ್ಳೆಯ ಸಮಯ. ಯಾರು ಕೆಲಸ ಮಾಡ್ತಾರೆ ಅನ್ಸುತ್ತೆ ಅವರಿಗೋಸ್ಕರ ದಯವಿಟ್ಟು ವೋಟ್ ಮಾಡಿ ಎಂದ ನಟಿ ರಕ್ಷಿತಾ ಪ್ರೇಮ್.

#rakshitha Prem #rakshitha #voting #lokashabaelection2024 #filmibeat
#actressrakshitha

~HT.188~ED.35~