ಮಾಜಿ ಶಾಸಕ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೀತಂಗೌಡ ಮತದಾನ.

2024-04-26 24

ಮಾಜಿ ಶಾಸಕ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೀತಂಗೌಡ ಮತದಾನ. ಪತ್ನಿ ಕಾವ್ಯ ಪ್ರೀತಂ ಜೊತೆ ಆಗಮಿಸಿ ಮತದಾನ ಮಾಡಿದ ಪ್ರೀತಂ ಜೆ ಗೌಡ. ಪ್ರೀತಮ್ ಜೆ ಗೌಡ ಹಾಸನ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ. ಹಾಸನ ನಗರದ ಬಿ ಜಿ ಎಸ್ ಶಾಲೆಯಲ್ಲಿ ಪತ್ನಿ ಜೊತೆ ಹಕ್ಕು ಚಲಾವಣೆ. ಮತಗಟ್ಟೆ ಸಂಖ್ಯೆ 90 ರಲ್ಲಿ ಮತದಾನ ಮಾಡಿದ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೀತಂಗೌಡFormer MLA BJP State General Secretary Pritangowda Voting. Pritam J Gowda came and voted with his wife Kavya Pritam. Pritam J Gowda is a former MLA from Hassan assembly constituency. BGS school in Hassan Nagar with wife. BJP State General Secretary Prithangowda cast his vote at polling booth number 90

#BJP #Congress #LokasabhaElections2024 #PritamGowda #PrathapSimha #Hassan 

Videos similaires