ಸೋಮವಾರದೊಳಗೆ ರಾಜ್ಯಕ್ಕೆ ಬರ ಪರಿಹಾರ ಕೊಡಲು (ಬರ ಪರಿಹಾರ) ಆದೇಶ

2024-04-23 78

ಮೋದಿ ಸರ್ಕಾರದ (BJP Govt) ಮೇಲೆ ಬರ ಪರಿಹಾರಕ್ಕಾಗಿ ಸಿದ್ದು (Siddaramaiah) ಸರ್ಕಾರ ಸುಪ್ರೀಂಕೋರ್ಟಿಗೆ (Supreme Court) ಹೋಗಿತ್ತು. ಸುಪ್ರೀಂಕೋರ್ಟ್‌‌ 15 ದಿನದೊಳಗೆ ಸಮಸ್ಯೆ ಬಗೆಹರಿಸಿ ಅಂದರೂ ಆಗಿರ್ಲಿಲ್ಲ. ಈಗ ಸೋಮವಾರದೊಳಗೆ ರಾಜ್ಯಕ್ಕೆ ಬರ ಪರಿಹಾರ ಕೊಡಲು (Drought Relief) ಆದೇಶ ಕೊಟ್ಟಿದೆ.

The Siddaramaiah government went to the Supreme Court for drought relief against the Modi government (BJP Govt). The Supreme Court has not resolved the issue within 15 days. Now the state has been ordered to provide drought relief by Monday

#RahulGandhi #BJP #NarendraModi #Congress #Amitshah #LokasabhaElections2024 #Karnataka #DKShivakumar #Siddaramaiah

Videos similaires