Srimurali Got Injured ಕಾಲಿಗೆ ಗಂಭೀರವಾಗಿ ಗಾಯವಾಗಿದ್ದಲ್ಲದೇ ಕೈಗೂ ಸಣ್ಣಪುಟ್ಟ ಪೆಟ್ಟು

2024-04-22 11

ಬಘೀರ ಚಿತ್ರೀಕರಣವೂ ಭರದಿಂದ ಸಾಗ್ತಿತ್ತು. ಈ ವೇಳೆ ಅವಘಡವೊಂದು ಸಂಭವಿಸಿದೆ. ಚಿತ್ರದ ನಾಯಕ ನಟ ಶ್ರೀಮುರಳಿ ಗಾಯಗೊಂಡು ಆಸ್ಪತ್ರೆ ಸೇರುವಂತಾಗಿದೆ.
#ActorSrimurali #SrimuraliInjured #Bagheera #DRSoori #PrashanthNeel

~HT.188~PR.30~ED.35~