ತೇಜಸ್ವಿ ಸೂರ್ಯ ವಿರುದ್ಧ ಗೆದ್ದು ಬೆಂಗಳೂರಿನ ಮೊದಲ ಸಂಸದೆಯಾಗಿ ಇತಿಹಾಸ ನಿರ್ಮಿಸುವತ್ತ ಸೌಮ್ಯ ರೆಡ್ಡಿ ಪ್ರಯತ್ನ

2024-04-20 33

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಇದುವರೆಗೂ ಒಬ್ಬ ಮಹಿಳಾ ಸಂಸದೆ ಆಯ್ಕೆಯಾಗಿಲ್ಲ, ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿರುವ ಕಾಂಗ್ರೆಸ್‌ನ ಸೌಮ್ಯಾ ರೆಡ್ಡಿ ಇತಿಹಾಸ ನಿರ್ಮಿಸಲು ಬಯಸಿದ್ದಾರೆ.


#SowmyaReddy #TejasviSurya #BengaluruSouthConstituency, #Loksabhaelections2024 #congressMPCandidate #sowmyaReddyvsTejasviSurya

~HT.188~ED.34~PR.28~

Videos similaires