ಮಮತಾ ಬ್ಯಾನರ್ಜಿ ರಾಜ್ಯ ಪಶ್ಚಿಮ ಬಂಗಾಳದಲ್ಲಿ BJPಗೆ ಅತೀ ಹೆಚ್ಚು ಸೀಟ್

2024-04-18 121

ಸ್ನೇಹಿತ್ರೆ ಲೋಕಸಭಾ ಚುನಾವಣೆ ಪ್ರಾರಂಭವಾಗಿದೆ.. ಪ್ರಾರಂಭವಾಗಲು ಕೆಲವು ದಿನಗಳು ಬಾಕಿ ಇದಾವೆ.. ಈ ಸಂದರ್ಭದಲ್ಲಿ ಹೈ ವೋಲ್ಟೇಜ್ ಕ್ಷೇತ್ರಗಳಲ್ಲಿ ಒಂದಾದ ಪಶ್ಚಿಮ ಬಂಗಾಳದಕುರಿತು ನೋಡೋಣ.. ಯಾಕಂದ್ರೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ದೀದಿ ಅಥವಾ ಮಮತ ಬ್ಯಾನರ್ಜಿ ಮತ್ತು ನರೇಂದ್ರಮೋದಿ ನಡುವೆ ಯಾವಾಗಲು ವಾಗ್ಯುದ್ಧಗಳು ನಡೀತ ಇರುತ್ತೆ..ಮೋದಿ ಮಮತಾ ದೀದಿ ಬಗ್ಗೆ ಹೇಳೋದು.. ದೀದಿ ಮೋದಿ ಬಗ್ಗೆ ಗುಡುಗೊದು.. ಸಾಮಾನ್ಯ.. ಇನ್ನು ಸ್ನೇಹಿತ್ರೆ ಈ ಬಾರಿ ಚುನಾವಣ ಚಾಣಕ್ಯ ಪ್ರಶಾಂತ್ ಕಿಶೋರ್ ಹೇಳುವ ಪ್ರಕಾರ ಪಶ್ಚಿಮಬಂಗಾಳದಲ್ಲಿ ಬಿಜೆಪಿ ಅತಿಹೆಚ್ಚು ಸ್ಥಾನಗಳನ್ನ ಗಳಿಸ್ತಾರೆ.. ಅಂತಲೂ ಹೇಳಲಾಗ್ತಿದೆ.

Friends, Lok Sabha election has started.. Few days left for it to start.. On this occasion let's look at West Bengal which is one of the high voltage constituencies.. There is always a war of words between West Bengal Chief Minister Didi or Mamata Banerjee and Narendra Modi.. Modi talks about Mamata Didi.. Didi Modi. Thunder about.. normal..

#PrashanthKishor #BJP #Congress #LokasabhaElections2024 #Congress #NarendraModi #PMModi #RahulGandhi #MamtaBanerjee #WestBengal

Videos similaires