ಬಂಡಾಯವೆದ್ದ ಕೆಎಸ್ ಈಶ್ವರಪ್ಪ ವಿರುದ್ಧ ಶಿಸ್ತು ಕ್ರಮ ಯಾಕಿಲ್ಲ? | Lok Sabha Election 2024

2024-04-18 54

ಬಿಎಸ್ ಯಡಿಯೂರಪ್ಪ ಮತ್ತು ಅವರ ಕುಟುಂಬದ ವಿರುದ್ಧ ಶಾಸಕ ಬಸನಗೌಡ ಪಾಟಲ್ ಸದಾ ಪ್ರಶ್ನೆ ಎತ್ತುತ್ತಲೇ ಇದ್ದಾರೆ. ಈವರೆಗೂ ಅವರ ವಿರುದ್ಧ ಯಾವ ಕ್ರಮವೂ ಆಗಿಲ್ಲ. ಈಗ ಕೆಎಸ್ ಈಶ್ವರಪ್ಪ ಅವರು ಸಹ ಅದೇ ಹಾದಿಯಲ್ಲಿದ್ದಾರಾ ಎಂಬ ಪ್ರಶ್ನೆ ಉದ್ಭವಿಸಿದೆ. ಯಾಕೆಂದರೆ ಬಂಡಾಯವೆದ್ದು ಇಷ್ಟು ದಿನಗಳಾಗಿದ್ದರೂ ಪಕ್ಷ ಅವರ ಜೊತೆ ಸಂಧಾನಕ್ಕೆ ಪ್ರಯತ್ವಪಟ್ಟಿತೇ ಹೊರತು ಯಾವುದೇ ಕ್ರಮ ಕೈಗೊಂಡಲ್ಲ. ಹಾಗಿದ್ದರೆ ಅವರ ಹಿಂದಿರುವ ಶಕ್ತಿ ಯಾವುದು ಎಂಬ ಪ್ರಶ್ನೆ ಇದೀಗ ಸಹಜವಾಗಿಯೇ ಎದ್ದಿದೆ.MLA Basanagowda Patal is always raising questions against BS Yeddyurappa and his family. So far no action has been taken against him. Now the question arises whether KS Eshwarappa is also on the same path. Because even though the rebellion has been going on for so many days, the party has tried to negotiate with them, but no action has been taken. If so, the question naturally arises as to what is the power behind them.

#LokasabhaElections2024 #BJP #Congress #LokasabhaElection2024 #Eshwarappa #BSYediyurappa #PMNarendraModi

~HT.188~ED.34~PR.160~

Free Traffic Exchange

Videos similaires