ಮಹಿಳೆಯರ ಬ್ಯಾಂಕ್‌ ಖಾತೆಗಳಿಗೆ 1 ಲಕ್ಷ ರೂ. ಜಮೆ ಎಂದಿದ್ದ ರಾಹುಲ್ ಗಾಂಧಿ

2024-04-18 265

ಲೋಕಸಭೆ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ಕಾಂಗ್ರೆಸ್‌, ಬಿಜೆಪಿ ಸೇರಿ ಎಲ್ಲ ಪಕ್ಷಗಳು ಸಾಲು ಸಾಲು ಉಚಿತ ಘೋಷಣೆಗಳನ್ನು ಮಾಡುತ್ತಿವೆ. ಇದರ ಮಧ್ಯೆಯೇ, 'ಮಹಿಳೆಯರ ಬ್ಯಾಂಕ್‌ ಖಾತೆಗಳಿಗೆ ಒಂದು ಲಕ್ಷ ರೂ. ಜಮೆ ಮಾಡುವ ಮೂಲಕ ಒಂದೇ ಏಟಿಗೆ ಬಡತನವನ್ನು ನಿರ್ಮೂಲನೆ ಮಾಡುತ್ತೇವೆ' ಎಂದು ಭರವಸೆ ನೀಡಿದ್ದ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ (Rahul Gandhi) ಅವರೀಗ ಉಲ್ಟಾ ಹೊಡೆದಿದ್ದಾರೆ.

In the background of Lok Sabha Election 2024, all the parties including Congress and BJP are making row upon row of free announcements. In the midst of this, ``one lakh rupees to women's bank accounts. Congress leader Rahul Gandhi, who had promised to eradicate poverty in one fell swoop, has now backfired.


#RahulGandhi #BJP #NarendraModi #Congress #Amitshah #LokasabhaElections2024 #Karnataka

~HT.188~ED.34~PR.160~

Videos similaires