ಮೈಸೂರು ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆದ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮೈಸೂರು-ಕೊಡಗು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ್ ಕೃಷ್ಣದತ್ತ ಚಾಮರಾಜ್ ಒಡೆಯರ್ ಹೆಸರನ್ನು ʼಯಮರಾಜ್ ಒಡಿಯರ್ʼ ಎಂದು ಉಚ್ಛರಿಸಿ ಮುಜುಗರಕ್ಕೀಡಾಗಿದ್ದಾರೆ.
In a convention held at Maharaja College ground in Mysore city, Prime Minister Narendra Modi was embarrased by pronouncing the name of BJP candidate from Mysore-Kodagu constituency Yaduveer Krishnadatta Chamaraj Wodeyar as ``Yamraj Odeyar''.
#BJP #Congress #LokasabhaElection2024 #PMModi #PrathapSimha #YaduveerWodeyar #BSYediyurappa #Congress #Siddaramaiah