SRH ವಿರುದ್ಧದ ಪಂದ್ಯದಲ್ಲಿ SRH ಯಾವೆಲ್ಲಾ ದಾಖಲೆಗಳನ್ನು ಅಳಿಸಿ ಹಾಕಿದೆ ಗೊತ್ತಾ

2024-04-16 13

ಮುಂಬೈ ಇಂಡಿಯನ್ಸ್ ವಿರುದ್ಧ ತಮ್ಮ ಹಿಂದಿನ ಅತ್ಯುತ್ತಮ 277 ರನ್‌ಗಳನ್ನು ಮಾತ್ರವಲ್ಲದೆ, ಟಿ20 ಕ್ರಿಕೆಟ್ ಇತಿಹಾಸದಲ್ಲಿನ ಹಲವಾರು ದಾಖಲೆಗಳನ್ನು ಹಿಂದಿಕ್ಕುವ ಮೂಲಕ ಸನ್ ರೈಸರ್ಸ್ ಹೈದರಾಬಾದ್ ತಂಡ ತನ್ನ ಹೆಸರನ್ನು ರಾರಾಜಿಸುವಂತೆ ಮಾಡಿದೆ.

#RCBVsSRH #ViratKohli #FafDuPlessis #DineshKarthik #TravisHead #PatCummins #HeinrichKlaasen #RCBBowlers #RCBFans #ChinnaswamyStadium #RCBPlayoff #SRHRecords #RCBRecords

~HT.188~ED.34~PR.28~