Dakshinakannada 32ವರ್ಷದಿಂದ BJP ಗೆ ಗೆಲುವು ಕಾಂಗ್ರೆಸ್ಗೆ ಈ ಬಾರಿಯೂ ಸೋಲು?

2024-04-15 41

ಕರ್ನಾಟಕದಲ್ಲಿ ಸದ್ಯ ಬಿಜೆಪಿಯ ಅತ್ಯಂತ ಭದ್ರ ಲೋಕಸಭೆ ಕ್ಷೇತ್ರವೆಂದರೆ ಅದು ದಕ್ಷಿಣ ಕನ್ನಡ. ಹಿಂದೆ ಮಂಗಳೂರು ಆಗಿದ್ದಾಗಲೂ, ಈಗ ದಕ್ಷಿಣ ಕನ್ನಡ ಆಗಿರುವಾಗಲೂ ಬಿಜೆಪಿ ಇಲ್ಲಿ ಸತತ ಗೆಲುವಿನ ನಗೆ ಬೀರುತ್ತಾ ಬಂದಿದೆ. ಆದ್ರೆ ಈ ಬಾರಿ ಕಾಂಗ್ರೆಸ್ ಟಫ್ ಫೈಟ್ ಕೊಡುವ ಎಲ್ಲಾ ಲಕ್ಷಣ ಕಾಣಿಸ್ತಿದೆ...

#OneIndiaKannada
#Lokasabha2024 #PMModi
#AmitShah #BJP #Election2024
#CMSiddaramaiah #Siddaramaiah #Congress #RahulGandhi #DKShivakumar
#MallikarjunKharge
#INDIAAlliance #HDK
#BSY #Dakshinakannda #BrijeshChauta #Padhmaraj

~HT.290~PR.160~ED.32~CA.37~##~