Jagan Mohan Reddy. ಕಿಡಿಗೇಡಿಗ ಕೃತ್ಯದಿಂದ ಜಗನ್ ಹಣೆ, ಎಡಗಣ್ಣು, ತಲೆಗೆ ಗಾಯವಾಗಿವೆ
2024-04-15
14
ಆಂಧ್ರಪ್ರದೇಶ ಸಿಎಂ ಜಗನ್ ಮೋಹನ್ ರೆಡ್ಡಿ ಮೇಲೆ ಕಿಡಿಗೇಡಿಗಳು ಕಲ್ಲು ಎಸೆದಿದ್ದಾರೆ. ಪರಿಣಾಮ ಜಗನ್ ಹಣೆ, ಎಡಗಣ್ಣು ಹಾಗೂ ತಲೆಗೆ ಗಾಯವಾಗಿವೆ
#JaganMohanReddy #YSRCP #AndhraCM #SToneAttackONCM #AndhraPradesh
~HT.188~ED.34~PR.30~