Salman Khan ಮನೆ ಸುತ್ತಲಿನ ಇಂಚಿಂಚೂ ಜಾಗವನ್ನು ಅಧಿಕಾರಿಗಳು ತಪಾಸಣೆ ಮಾಡುತ್ತಿದ್ದಾರೆ
2024-04-15
87
ಬಾಲಿವುಡ್ ನಟ ಸಲ್ಮಾನ್ ಖಾನ್ ಮನೆ ಮುಂದೆ ಗುಂಡಿನ ದಾಳಿ ನಡೆದಿದೆ. ಮುಂಜಾನೆ 5ಗಂಟೆಗೆ ಗುಂಡಿನ ದಾಳಿ ಸಂಭವಿಸಿದೆ.
#SalmanKhan #Salman KhanResidence #BandraPolice #SalmanHouse
~HT.188~ED.34~PR.30~