Iran VS Israel ಇಸ್ರೇಲ್, ಇರಾನ್ ಗೆ ಪ್ರಯಾಣಿಸದಂತೆ ಭಾರತೀಯರಿಗೆ MEA ಸಲಹೆ

2024-04-13 23

11 ದಿನಗಳ ಹಿಂದೆ ಸಿರಿಯಾದಲ್ಲಿರುವ ಇರಾನ್ ಕಾನ್ಸುಲೇಟ್‌ ಮೇಲಿನ ದಾಳಿ ನಂತರ ಉಭಯ ದೇಶಗಳ ನಡುವೆ ಉದ್ವಿಗ್ನತೆ ಹೆಚ್ಚುತ್ತಿರುವಂತೆಯೇ, ಇರಾನ್ ಅಥವಾ ಇಸ್ರೇಲ್‌ಗೆ ಪ್ರಯಾಣಿಸದಂತೆ ಭಾರತೀಯರಿಗೆ ವಿದೇಶಾಂಗ ಸಚಿವಾಲಯ MEA ಸಲಹೆ ನೀಡಿದೆ.

With tensions rising between the two countries after the attack on the Iranian consulate in Syria 11 days ago, the Ministry of External Affairs (MEA) has advised Indians not to travel to Iran or Israel.

#Iran #Israel #China #Pakistan #America #Joebiden #NarendraModi #PMModi #MEA #JaiShankar #International #IranVSIsrael #AliKhamenei #BinyaminNetanyahu
~HT.290~PR.160~ED.32~CA.37~##~