ಪ್ರಜ್ವಲ್ Vs ಪ್ರೀತಂ,ಏನೂ ಸರಿ ಇಲ್ಲ ಅನ್ನೋದಕ್ಕೆ ಇದೇ ಸಾಕ್ಷಿ! BJP ಕಾರ್ಯಕರ್ತನ ಮೇಲೆ ಪ್ರೀತಂ ಬೆಂಬಲಿಗರಿಂದ ಹಲ್ಲೆ

2024-04-13 14

30ಕ್ಕೂ ಹೆಚ್ಚು ಯುವಕರ ತಂಡವೊಂದು ಏಕಾಏಕಿ ಹಾಸನದ ಎಂ.ಜಿ.ರಸ್ತೆಯಲ್ಲಿರುವ ಅಂಗಡಿ ಮೇಲೆ ದಾಳಿ ಮಾಡಿದೆ. ಈ ವೇಳೆ ಅಂಗಡಿ ಮಾಲೀಕ, ಬಿಜೆಪಿಯ ಮಾಧ್ಯಮ ವಕ್ತಾರ ಐನೆಟ್ ವಿಜಯ್ ಕುಮಾರ್ ಅವರ ಮೇಲೆ ಹಲ್ಲೆ ಮಾಡಿದೆ.

A group of more than 30 youth suddenly attacked a shop on M.G. Road, Hassan. This time, the shop owner, BJP's media spokesperson Ainet Vijay Kumar was assaulted.

#HDK #HDD #ShreyasPatel #Hassan #BYVijayendra #PreethamGowda #PrajwalRevanna #Loksabhaelections2024 #Hassanpolitics

Videos similaires