ನಿರುದ್ಯೋಗ ಹೆಚ್ಚಳ ಮತ್ತು ಹಣದುಬ್ಬರ ಭಾರತೀಯ ಮತದಾರರ ಪ್ರಮುಖ ಕಾಳಜಿಯಾಗಿದೆ. ಆದಾಗ್ಯೂ ಪ್ರಧಾನಿ ನರೇಂದ್ರ ಮೋದಿಯವರ (Narendra Modi ) ಬಲವಾದ ನಾಯಕತ್ವ ಮತ್ತು ಭಾರತದ ಹೆಚ್ಚುತ್ತಿರುವ ಜಾಗತಿಕ ಸ್ಥಾನಮಾನವು ಮೋದಿಯ ಕಡೆಗಿನ ಜನರ ಒಲವನ್ನು ಹಾಗೆಯೇ ಉಳಿಸಿಕೊಂಡಿದೆ ಎಂಬುದಾಗಿ ಸಮೀಕ್ಷೆಯೊಂದು ಹೇಳಿದೆ.
Rising unemployment and inflation are major concerns of Indian voters. However, Prime Minister Narendra Modi's strong leadership and India's rising global status have kept people's favor towards Modi intact, a survey said.
#BJP #Congress #LokasabhaElection2024 #NarendraModi #Amitshah #YogiAdityanath #India #RamaMandira #INDIA
~HT.290~PR.160~ED.34~