RCB ವಿರುದ್ಧ 5 ವಿಕೆಟ್ ಕಿತ್ತು ದಾಖಲೆ ಬರೆದ ಜಸ್ಪ್ರೀತ್ ಬುಮ್ರಾ

2024-04-12 27

21 ರನ್ಗೆ 5 ವಿಕೆಟ್ ಕಿತ್ತ ಮುಂಬೈ ಇಂಡಿಯನ್ಸ್ ತಂಡದ ವೇಗಿ ಜಸ್ಪ್ರೀತ್ ಬುಮ್ರಾ ಅವರು ಆರ್ಸಿಬತಂಡದ ವಿರುದ್ಧ ನೂತನ ದಾಖಲೆ ಬರೆದಿದ್ದಾರೆ. ಆರ್ಸಿಬಿ ತಂಡದ ಅತ್ಯಧಿಕ ವಿಕೆಟ್ ಕಿತ್ತ ಮೊದಲ ಬೌಲರ್ ಎನಿಸಿಕೊಂಡಿದ್ದಾರೆ.

#JaspritBumrah #RoyalChallengersBengaluru, #MumbaiIndians #Bumrahbowling #Bumrahrecords #BumrahWickets #ViratKohli, #RCBVsMI #RCBFans
~HT.290~PR.28~ED.34~

Videos similaires