ಹತ್ತು ವರ್ಷಗಳ ಅಭಿವೃದ್ಧಿಯ ಮಾತೇಕೆ ಇಲ್ಲ ಮೋದೀಜಿ ? | Karnataka | Narendra Modi
2024-04-12
2
ಇಷ್ಟು ಕೋಟಿ ಉದ್ಯೋಗ ಕೊಟ್ಟೆ ಎಂದು ಹೇಳೋದಿಲ್ಲ ಯಾಕೆ ಪ್ರಧಾನಿ ಮೋದಿ ?
► 10 ವರ್ಷ ಅಧಿಕಾರದಲ್ಲಿದ್ದ ಮೋದಿ ಮತ್ತವರ ಪಕ್ಷಕ್ಕೆ ಇಂಥ ದುರ್ಗತಿಯೇ ?
#varthabharati #newsanalysis #karnataka #narendramodi #bjp #loksabhaelection2024 #election