ಐಸಿಯುನಲ್ಲಿ BJP - JDS ಮೈತ್ರಿ!ಹಾಸನ ರಾಜಕೀಯದಲ್ಲಿ ಬಿಗ್ ಟ್ವಿಸ್ಟ್! ಶ್ರೇಯಸ್ ಪಟೇಲ್ ಗೆ ಬಿಜೆಪಿ ಬೆಂಬಲ

2024-04-10 82

ಹಾಸನದಲ್ಲಿ ಪ್ರೀತಂಗೌಡ ಅವರು ಜೆಡಿಎಸ್‌ ಜೊತೆಗಿನ ಮೈತ್ರಿ ಕುರಿತು ಬಹಿರಂಗವಾಗಿಯೇ ಅಸಮಾಧಾನವನ್ನ ಹೊರಹಾಕಿದ್ದು, ಇದೀಗ ಚುನಾವಣೆ ಹತ್ತಿರವಾಗುತ್ತಿದ್ದಂತೆ ದಳಪತಿಗಳಿಗೆ ಶಾಕ್‌ ಕೊಟ್ಟಂತಾಗಿದೆ.

In Hassan, Prithangowda has openly expressed his displeasure over the alliance with the JD(S), which has come as a shock to the Dalpatis as the elections draw near.


#HassanPolitics #PrajwalRevanna, #ShreyasPatel #Preethamgowda #BJPJDSAlliance, #Loksabhaelections2024 #HDRevanna # #HDKumaraswamy, #BYVijayendra,

Videos similaires