RCB ಪ್ಲೇಆಫ್ ಎಂಟ್ರಿ ಆಸೆ ಮರೆತುಬಿಡ್ಬೇಕಾ?ಉಳಿದಿರುವ ಮ್ಯಾಚ್ ಎಷ್ಟು? ಎಷ್ಟಟರಲ್ಲಿ ಗೆಲ್ಲಬೇಕು?

2024-04-10 118

ಇದುವರೆಗೆ ಆಡಿರುವ 5 ಪಂದ್ಯಗಳಲ್ಲಿ 4 ರಲ್ಲೂ ಸೋತಿರುವ ಆರ್ ಸಿ ಬಿಗೆ ಪ್ಲೇ ಆಫ್ ಪ್ರವೇಶದ ಹಾದಿ ಕಠಿಣವಾಗುತ್ತಿದೆ. ಮತ್ತೊಂದೆಡೆ ಮುಂದೆ ಆರ್ ಸಿ ಬಿ ಪಾಲಿಗೆ 9 ಪಂದ್ಯಗಳು ಮಾತ್ರ ಬಾಕಿ ಉಳಿದಿವೆ

#RCBvsRR #RCBPlayoff #RajasthanRoyalsvsRoyalChallengers #Bangalore #RCBFans #FafduPlessis #Viratkohli #RCBPlayingXI

~HT.188~ED.34~PR.28~