ಮಂಡ್ಯ ಲೋಕಸಭಾ ಕ್ಷೇತ್ರ ದಿನ ದಿನಕ್ಕೂ ಕುತೂಹಲ ಕೆರಳಿಸುತ್ತಲೆ ಇದೆ.

2024-04-08 277

ಮಂಡ್ಯ ಲೋಕಸಭಾ ಕ್ಷೇತ್ರ ದಿನ ದಿನಕ್ಕೂ ಕುತೂಹಲ ಕೆರಳಿಸುತ್ತಲೆ ಇದೆ. ಮಂಡ್ಯ ಬಿಟ್ಟುಕೊಡಲ್ಲ ಎನ್ನುತ್ತಿದ್ದ ಹಾಲಿ ಸಂಸದೆ ಸುಮಲತಾ ಅಂಬರೀಶ್ ಕಣದಿಂದ ಹಿಂಸೆ ಸರಿದಿದ್ದಾರೆ. ಸದ್ಯ ಬಂಡಾಯದ ಬಿರುಗಾಳಿ ಇಲ್ಲದಿದ್ದರೂ ಕೂಡ ಕ್ಷೇತ್ರದಲ್ಲಿ ಬಿಜೆಪಿ- ಜೆಡಿಎಸ್ ಕಾರ್ಯಕರ್ತರು ಒಟ್ಟಾಗಿದ್ದಾರೆ ಎನ್ನುವುದು ಸಂಪೂರ್ಣ ಸತ್ಯವಲ್ಲ.

Mandya Lok Sabha constituency is getting more and more interesting day by day. The incumbent MP Sumalatha Ambarish, who said that Mandya will not give up, has left the arena violently. Although there is no storm of insurgency at present, it is not a complete truth that BJP-JDS workers are together in the constituency.

#HDRevanna #HDKumaraswami #LokasabhaElections2024 #BJP #Congress  #NarendraModi2024 #HDKumaraswami #StarChandru

~HT.290~PR.160~ED.34~

Videos similaires