2024ರ ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ತನ್ನ ಪ್ರಣಾಳಿಕೆಯನ್ನು ಶುಕ್ರವಾರ ಬಿಡುಗಡೆ ಮಾಡಿದೆ. ಪಕ್ಷವು ನ್ಯಾಯಪತ್ರ ಎಂದು ಹೆಸರಿಸಿದೆ. ವಿಶೇಷವೆಂದರೆ ಕಾಂಗ್ರೆಸ್‌ನ ಈ ಪ್ರಣಾಳಿಕೆಯಲ್ಲಿ ಅಲ್ಪಸಂಖ್ಯಾತರಿಗೆ ಆಹಾರ, ಬಟ್ಟೆಯ ಸಂಪೂರ್ಣ ಸ್ವಾತಂತ್ರ್ಯ ನೀಡಲಾಗುವುದು ಎಂದು ಕೆಲವು ದೊಡ್ಡ ಘೋಷಣೆಗಳನ್ನು ಮಾಡಲಾಗಿದೆ.The Congress released its manifesto for the 2024 Lok Sabha elections on Friday. The party named it Nyapatra. Especially in this manifesto of the Congress, some big announcements were made that the minorities will be given complete freedom of food and clothing.
#RahulGandhi #BJP #Congress #LokasabhaElections2024 #BharathJodoNayYatra #CongressGurantee #Lokasabha2024, #PMModi, #Election2024, #OneIndiaKannada, #CMSiddaramaiah, #DKShivakumar, #Congress, #BJP, #RahulGandhi, #BJPMLA, #LoksabhaElections2024, #BangaloreRuralConstituency, #India, #AmitShah, #Karnatakapolitics, #KarnatakaBJP
~HT.188~ED.288~PR.160~