Karnatakaದ BJP ಕಾರ್ಯಕರ್ತರ ಜೊತೆ ಪ್ರಧಾನಿ ನರೇಂದ್ರ ಮೋದಿ ಸಂವಾದ!

2024-04-06 8

ಕರ್ನಾಟಕದ ಬಿಜೆಪಿ ಕಾರ್ಯಕರ್ತರ (BJP workers) ಜೊತೆ ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ಇಂದು ಸಂವಾದ (interact) ನಡೆಸಿದರು. ಲೋಕಸಭಾ ಚುನಾವಣೆ (Lok Sabha Election) ಹಿನ್ನೆಲೆಯಲ್ಲಿ ಕಾರ್ಯಕರ್ತರನ್ನು ಹುರಿದುಂಬಿಸುವ ಸಲುವಾಗಿ ಸಂವಾದ ನಡೆಸಿದ ಪ್ರಧಾನಿ, ಬಿಜೆಪಿಯ 'ಮಿಷನ್ 370' (Mission 370) ಈಡೇರಿಸುವಂತೆ ಮನವಿ ಮಾಡಿದ್ರು.Prime Minister Narendra Modi interacted with Karnataka BJP workers today. In order to cheer up the activists in the background of the Lok Sabha Election, the Prime Minister requested them to fulfill BJP's 'Mission 370'

#NarendraModi #Amitshah #YogiAdityanath #India #Mission370 #karnataka #Lokasabha2024, #PMModi, #Election2024, #OneIndiaKannada, #CMSiddaramaiah, #DKShivakumar, #Congress, #BJP, #RahulGandhi, #BJPMLA, #LoksabhaElections2024, #BangaloreRuralConstituency, #India, #AmitShah, #Karnatakapolitics, #KarnatakaBJP
~HT.188~ED.34~PR.160~

Videos similaires