ಬಿಜೆಪಿಯ ಭಾರೀ ಪ್ರಚಾರವನ್ನು ತಮಾಷೆ ಮಾಡಿದ ರಾಹುಲ್ ಗಾಂಧಿ!

2024-04-05 82

ಮುಂದಿನ ಪ್ರಧಾನಮಂತ್ರಿ ಯಾರು ಎಂಬ ವಿಚಲಿತಕಾರಿ ಚರ್ಚೆ ಸದ್ಯಕ್ಕೆ ಅನಗತ್ಯ. ಇಂಡಿಯಾ ಘಟಬಂಧನ್ ಚುನಾವಣೆಯಲ್ಲಿ ಗೆಲುವು ಕಂಡ ಬಳಿಕ ಒಟ್ಟಾಗಿ ಚರ್ಚಿಸಿ ನಾಯಕತ್ವದ ಕುರಿತು ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತಿಳಿಸಿದ್ದಾರೆ.

A distracting discussion about who will be the next Prime Minister is unnecessary for now. Congress leader Rahul Gandhi said that after winning the India Ghatabandhan elections, they will discuss together and take a decision on the leadership.

#RahulGandhi #BJP #Congress #LokasabhaElections2024 #BharathJodoNayYatra  

Videos similaires