ನೀವೆಲ್ಲಾ ಡಾ.ಮಂಜುನಾಥ್ ಗೆ ಮತ ಹಾಕಿದ್ರೆ ಮೋದಿಗೆ ಶಕ್ತಿ ನೀಡಿದಂತೆ; ರೋಡ್ ಶೋನಲ್ಲಿ ಅಮಿತ್ ಶಾ ಭಾಷಣ

2024-04-03 5

ಮೈತ್ರಿ ಅಭ್ಯರ್ಥಿ ಡಾ ಸಿಎನ್ ಮಂಜುನಾಥ್ ಪರವಾಗಿ ಅಮಿತ್ ಶಾ ಏಪ್ರಿಲ್ 2 ಚನ್ನಪಟ್ಟಣದಲ್ಲಿ ಭರ್ಜರಿ ರೋಡ್ ಶೋ ನಡೆಸಿದರು. ಈ ವೇಳೆ ಮಾತನಾಡಿದ ಶಾ, ಮುಂಜುನಾಥ್ ಗೆಲುವಿನ ಬಗ್ಗೆ ಭವಿಷ್ಯ ನುಡಿದಿದ್ದಾರೆ.

Amit Shah held a grand road show in Channapatnam on April 2 on behalf of alliance candidate Dr CN Manjunath. Speaking on this occasion, Shah predicted the victory of Munjunath.


#DRCNManjunath #AmitShah, #Channapattana #BangaloreRural #DKSuresh #PMModi #BYVijayendra #HDKumaraswamy, #BJPJDSAlliance #Loksabhaelections2024

Videos similaires