ಕಚ್ಚಾತೀವ್ ನೆಹರು, ಇಂದಿರಾ ಗಾಂಧಿ ಮಹಾ ಮೋಸ! ಲೋಕಸಭಾ ಎಲೆಕ್ಷನ್ ಎಲ್ಲಾ ಉಲ್ಟಾಪಲ್ಟಾ!

2024-04-03 33

ಲೋಕಸಭೆ ಚುನಾವಣೆ (Lok Sabha election) ನಡೆಯುವ ಹೊತ್ತಲ್ಲಿ ರಾಷ್ಟ್ರ ರಾಜಕಾರಣದಲ್ಲಿ ಕಚ್ಚತೀವು (Katchatheevu) ದ್ವೀಪದ ಬಗ್ಗೆ ಬಿಸಿಬಿಸಿ ಚರ್ಚೆಯಾಗುತ್ತಿದೆ. ಶ್ರೀಲಂಕಾಗೆ (Sri Lanka) ಭಾರತವು (India) ಬಿಟ್ಟುಕೊಟ್ಟ ಕಚ್ಚತೀವು ದ್ವೀಪದ ಬಗ್ಗೆ ಆರ್‌ಟಿಐನಲ್ಲಿ (RTI) ಸಿಕ್ಕ ಮಾಹಿತಿ ಬಹಿರಂಗವಾಗಿದೆ. ತಮಿಳುನಾಡು ಬಿಜೆಪಿ (Tamil Nadu BJP) ಮುಖ್ಯಸ್ಥ ಅಣ್ಣಾಮಲೈ (Annamalai) ಇದಕ್ಕೆ ಸಂಬಂಧಿಸಿದಂತೆ ಆರ್‌ಟಿಐನಿಂದ ಮಾಹಿತಿ ಪಡೆದಿದ್ದಾರೆ. ಇದು ತಮಿಳುನಾಡಿನಲ್ಲಿ (Tamil Nadu) ಲೋಕಸಭೆ ಚುನಾವಣೆಯ ದಿಕ್ಸೂಚಿಯನ್ನೇ ಬದಲಿಸುವ ಸಾಧ್ಯತೆಗಳಿವೆ
At the time of Lok Sabha election, Katchatheevu island is being hotly debated in national politics. The information found in the RTI has been revealed about the island of Kachchathevu, which was ceded by India to Sri Lanka. Tamil Nadu BJP chief Annamalai has received information in this regard through RTI. It is likely to change the compass of Lok Sabha elections in Tamil Nadu

#India #SriLanka #WorldNews #PMModi #NarendraModi #Session #Parliment #BJP #Congress #IndiraGandhi #KatchatheevuIsland
#Tamilnadu #JayaLalitha #DMK #Annamalai #Karunanidhi

~HT.188~ED.32~PR.160~CA.37~##~

Videos similaires