4 ಪಂದ್ಯಗಳಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಗೆದ್ದಿರುವುದು ಕೇವಲ 1 ಮ್ಯಾಚ್ ಮಾತ್ರ. ಪಂಜಾಬ್ ಕಿಂಗ್ಸ್ ವಿರುದ್ಧ ಜಯ ಸಾಧಿಸಿದ್ದು ಬಿಟ್ಟರೆ, ಉಳಿದ ಮೂರು ಪಂದ್ಯಗಳಲ್ಲೂ ಆರ್ಸಿಬಿ ಮುಗ್ಗರಿಸಿದೆ. ಇದೀಗ 5ನೇ ಪಂದ್ಯಕ್ಕೆ ಸಜ್ಜಾಗಿರುವ ಆರ್ಸಿಬಿ ಅವೇ ಪಂದ್ಯಗಳ ಚಿಂತೆ ಶುರುವಾಗಿದೆ.
Royal Challengers Bangalore have won only 1 match in 4 matches. Apart from the win against Punjab Kings, RCB has failed in the remaining three matches. Now RCB is gearing up for the 5th match and the worry of the away matches has started.
#RCB #RCBFans #RCBPlayoffEntry #RCBFailure #Chinnaswamystadium #RCBvsKKR #RCBvsLSG #RCBbowlers #ViratKohli #IPL2024