Congress ಗೆ ಸವಾಲಾಗಿರೋ ಈ ಕ್ಷೇತ್ರಗಳಲ್ಲಿ ಗೆಲುವು ಕಷ್ಟ ಕಷ್ಟ! ರಿಪೋರ್ಟ್ ನೋಡಿ ಕಾಂಗ್ರೆಸ್ ಕಂಗಾಲು!

2024-04-03 94

ಆರೇಳು ಕ್ಷೇತ್ರಗಳಲ್ಲಿ ಒಳೇಟಿನ ಸಾಧ್ಯತೆಗಳು ದಟ್ಟವಾಗಿದೆ. ಇದು ಕೈ ಪಾಳೆಯದ ಆತಂಕಕ್ಕೂ ಕಾರಣವಾಗಿದೆ. ಕಾಂಗ್ರೆಸ್ಗೆ ಸವಾಲ್ ಆಗಿರೋ ಕ್ಷೇತ್ರಗಳು ಯಾವ್ಯಾವು ಗೊತ್ತಾ?


#CongressMPCandidate #KarnatakaLoksabhaconstituency #Loksabhaelections2024 #Karnatakapolitics #Congressguaranteescheme #Congressfamilypolitics

~HT.188~PR.28~ED.32~