ಮೋದಿ, ಶಾ ಆಪ್ತರಿಗೆ ಪುರಸ್ಕಾರ, ನ್ಯಾಯದ ಪರ ನಿಂತವರಿಗೆ ಜೈಲು !► ಸಂಜೀವ್ ಭಟ್ ಜೊತೆಗಿದ್ದ ಗುಜರಾತ್ ಸರ್ಕಾರ ಮತ್ತೆ ವಿರೋಧಿಸಿದ್ದೇಕೆ ?► ಆರು ವರ್ಷಗಳಿಂದ ಜೈಲಿನಲ್ಲಿ ಕೊಳೆಯುತ್ತಿರುವ ಸಂಜೀವ್ ಭಟ್#varthabharati #SanjivBhatt #policeofficer #Gujaratriots #Modi #amitshah