ಸರ್ಕಾರದ ಚಿಹ್ನೆ ಮತ್ತು ಕಾಂಗ್ರೆಸ್ ಪಕ್ಷದ ಚಿಹ್ನೆ ಬಳಸಿಕೊಂಡು DK Suresh ಪರವಾಗಿ ಚುನಾವಣಾ ಪ್ರಚಾರ

2024-03-28 0

ಡಿಕೆ ಶಿವಕುಮಾರ್ ಅವರು ತಮ್ಮ ಅಧಿಕೃತ ಫೇಸ್ ಬುಕ್ ಪೇಜ್ ನಲ್ಲಿ ಕರ್ನಾಟಕ ಸರ್ಕಾರದ ಚಿಹ್ನೆ ಮತ್ತು ಕಾಂಗ್ರೆಸ್ ಪಕ್ಷದ ಚಿಹ್ನೆ ಬಳಸಿಕೊಂಡು ಡಿ.ಕೆ ಸುರೇಶ್ ಪರವಾಗಿ ಚುನಾವಣಾ ಪ್ರಚಾರ ಮಾಡುತ್ತಿದ್ದಾರೆ. ಈ ಮೂಲಕ ಲೋಕಸಭಾ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸುತ್ತಿದ್ದಾರೆ.DK Shivakumar is campaigning in favor of DK Suresh on his official Facebook page using Karnataka government symbol and Congress party symbol. By this they are violating the Lok Sabha Election Code of Conduct.

#BJP #Congress #LokasabhaElections2024 #NarendraModi #PMModi #DKSuresh #DKShivakumar

~HT.188~ED.34~PR.160~

Videos similaires