ಟಾಸ್ ಗೆದ್ದ ನಂತರ, ಶುಬ್ಮನ್ ಗಿಲ್ ತಮ್ಮ ನಿರ್ಧಾರ ಬದಲಾಯಿಸಿದರು. ಟಾಸ್ ಗೆದ್ದ ತಕ್ಷಣ ತಮ್ಮ ತಂಡವು ಮೊದಲು ಬ್ಯಾಟ್ ಮಾಡುತ್ತದೆ ಎಂದು ಹೇಳಿದರು. ಬಳಿಕ “ಕ್ಷಮಿಸಿ, ಬೌಲಿಂಗ್ ಮಾಡುತ್ತೇವೆ, ಮೊದಲು ಬೌಲಿಂಗ್” ಎಂದು ಹೇಳಿದರು.
#CSKvsGT #ShubmanGill #RuturajGaikwad #MSDhoni #RachinRavindra #CSKBowlers #ChennaiSuperKings #GujaratTitans #CSKFans #IPL2024
~HT.188~ED.34~PR.28~