ಹಾರ್ದಿಕ್ ಪಾಂಡ್ಯ ಮೇಲೆ ರೊಚ್ಚಿಗೆದ್ದ ರೋಹಿತ್ ಶರ್ಮಾ ಫ್ಯಾನ್ಸ್; ಫ್ಯಾನ್ಸ್ ಮಧ್ಯೆ ಕಿತ್ತಾಟ,ಟ್ರೋಲ್

2024-03-26 9

ಆಟಗಾರರ ಅಭಿಮಾನಿಗಳ ಮಧ್ಯೆ ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ಜಟಾಪಟಿ ನಡೆದಿತ್ತು. ಇದೀಗ ಇಬ್ಬರೂ ಆಟಗಾರರ ಬೆಂಬಲಿಗರು ಪರಸ್ಪರ ಕೈ-ಕೈ ಮಿಲಾಯಿಸಿಕೊಂಡಿದ್ದಾರೆ ಈ ವಿಡಿಯೊ ವೈರಲ್ ಆಗಿದೆ.

#MumbaiIndians #GujaratTitans #HardikPandya #ShubmanGill #RohitSharma #AzmatullahOmarzai #IshanKishan #GTvsMI #pandyatroll #Rohitfans
~HT.290~PR.28~ED.34~

Videos similaires