BJP ಟಿಕೆಟ್ ಪಡೆದ Jagadish Shettar ಅವರಿಗೆ ಸ್ಥಳೀಯ ಮಟ್ಟದಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ

2024-03-26 11

ಕರ್ನಾಟಕದಲ್ಲಿ ಲೋಕಸಭಾ ಚುನಾವಣೆ ರಣಕಣ ರಂಗೇರುತ್ತಿದೆ. ಪ್ರಭಾವಿ ನಾಯಕರು ಇರುವ ಗಡಿಜಿಲ್ಲೆ ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಚುನಾವಣೆ ಕಾವು ಹೆಚ್ಚಾಗಿದೆ. ಬಿಜೆಪಿ ಟಿಕೆಟ್ ಪಡೆದ ಜಗದೀಶ್ ಶೆಟ್ಟರ್ ಅವರಿಗೆ ಸ್ಥಳೀಯ ಮಟ್ಟದಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ.Lok Sabha elections are being fought in Karnataka. Election fever has increased in Belgaum Lok Sabha constituency, a border district with influential leaders. Jagdish Shettar, who got the BJP ticket, has been strongly opposed at the local level.


JagadeeshShetter #BJP #Congress #NarendraModi #Siddaramaiah #DKShivaKumar #Election #LokasabhaElections2024 #MrunalHebbalkar #LakshmiHebbalkar

~HT.188~ED.32~PR.160~