ಮಾಜಿ ಸಚಿವ ಬಿ.ಶ್ರೀರಾಮುಲು ಮತ್ತು ಜನಾರ್ದನ ರೆಡ್ಡಿ ಇಬ್ಬರು ಕುಚುಕು ಗೆಳೆಯರು ಎಂಬ ವಿಷಯ ಎಲ್ಲರಿಗೂ ಗೊತ್ತಿದೆ. ವಿಧಾನಸಭಾ ಚುನಾವಣೆಯಲ್ಲಿ ಸೋತಿದ್ದ ಶ್ರೀರಾಮುಲು ಅವರಿಗೆ ಬಿಜೆಪಿ ಲೋಕಸಮರಕ್ಕೆ ಬಳ್ಳಾರಿಯಿಂದ ಟಿಕೆಟ್ ನೀಡಿದೆ. ಈ ಹಿನ್ನೆಲೆ ಗೆಳೆಯ ಶ್ರೀರಾಮುಲು ಅವರನ್ನು ಗೆಲ್ಲಿಸೋಕೆ ಜನಾರ್ದನ ರೆಡ್ಡಿ ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ.Everyone knows that former minister B. Sreeramulu and Janardana Reddy are two close friends. Sriramulu, who had lost in the assembly elections, was given a ticket by the BJP from Bellary for Loksamara. It has come to know that Janardana Reddy has won over his friend Sriramulu.
#BJP #Sriramulu #Congress #JanardhanaReddy #LokasabhaElections2024 #NarendraModi #PMModi
~HT.188~PR.160~ED.32~