India VS Pakistan ಪಾಕಿಸ್ತಾನದ ಮಾನ ಬೀದಿಯಲ್ಲಿ ಹರಾಜು! 

2024-03-22 4

ಪಾಕಿಸ್ತಾನ ಪದೇ ಪದೇ ಜಗತ್ತಿನ ಎದುರು ಮಾನ ಕಳೆದುಕೊಳ್ಳುತ್ತೆ. ಅದರಲ್ಲೂ ಈ ಬಾರಿ ತನ್ನ ಚುನಾವಣೆ ವಿಚಾರದಲ್ಲಿ ಪಾಕಿಸ್ತಾನದ ಮಾನ ಬೀದಿಪಾಲಾಗಿ ಹೋಗಿದೆ. ಹೀಗೆ ಇನ್ನೂ ಹಳೇ ಗಾಯ ಹಸಿಯಾಗಿ ಇರುವಾಗಲೇ ಅಮೆರಿಕ ಕೂಡ ಪಾಕಿಸ್ತಾನಕ್ಕೆ ಆಘಾತವನ್ನ ನೀಡಿದೆ. ಹಾಗಾದರೆ ಏನದು ಆಘಾತ..?

Pakistan has repeatedly lost its reputation in front of the world. Especially this time Pakistan's honor has gone to the streets regarding its election. Thus America has also given a shock to Pakistan while the old wound is still fresh. So what is the shock..?

#IndianArmy #VladimirPutin #NarendraModi #India #International #Russia #IndiaVSRussia #RussiaElection #Somalia #IndianArmy #IndiaVSChina #ArunachalPradesh #America

~HT.188~PR.160~ED.32~CA.37~##~